NISHTHA2.0: KA_SEC_1_11_ಚಟುವಟಿಕೆ_ಸ್ವ-ಅವಲೋಕಿಸಿ
NISHTHA2.0: KA_SEC_1_11_ಚಟುವಟಿಕೆ_ಸ್ವ-ಅವಲೋಕಿಸಿ: ಕೋವಿಡ್-19ರ ಸಮಯದಲ್ಲಿ ನಿಮ್ಮ ವಿದ್ಯಾರ್ಥಿಗಳೊಂದಿಗೆ ನೀವು ಹೇಗೆ ಸಂಪರ್ಕದಲ್ಲಿದ್ದೀರಿ? ನಿಮ್ಮ ಬೋಧನೆಯಲ್ಲಿ ನೀವು ಯಾವ ಪ್ರಮುಖ ಬದಲಾವಣೆಗಳನ್ನು ಮಾಡಿಕೊಂಡಿರುವಿರಿ? ...
GHS BYAGWATAugust 1, 2021 at 3:55 AM
ಕೋವಿಡ್ ಸಂದರ್ಭದಲ್ಲಿ, ನಾನು ಒಂದೊಂದು ತರಗತಿಯ ವಿದ್ಯಾರ್ಥಿಗಳಿಗಾಗಿ ಒಂದೊಂದು ವಾಟ್ಸಪ್ ಗ್ರುಪ್ ಮಾಡಿ, ಯುಟ್ಯೂಬ್ ಲಿಂಕ್ ಬಳಸಿ, ಉತ್ತಮ ಪಾಠ, ಹಾಗೂ ಗೂಗಲ್ ಮೀಟ ಅನ್ನೋ ಆ್ಯಪ್ ಬಳಸಿ ನಾನೇ ಸ್ವತಃ ಆನ್ಲೈನ್ ಪಾಠ ಮಾಡತಾ ಮಕ್ಕಳ ಜೊತೆ ಸಂಪರ್ಕ ಸಾದಿಸಿದೆ. ಇದು ಕೇವಲ 30% ಮಾತ್ರ. ಮತ್ತೆ ವಠಾರ ಶಾಲೆ ಮೂಲಕ ಮಕ್ಕಳ ಹಾಗೂ ಪಾಲಕರ ತಲುಪಿದ್ದು 70%.