NISHTHA2.0: KA_SEC_1_18_ಚಟುವಟಿಕೆ_5_ಪ್ರಾಣಿಗಳ_ಶಾಲೆಯ_ಚಿಂತನಾಶೀಲ_ಆಚರಣೆ
NISHTHA2.0: KA_SEC_1_18_ಚಟುವಟಿಕೆ_5_ಪ್ರಾಣಿಗಳ_ಶಾಲೆಯ_ಚಿಂತನಾಶೀಲ_ಆಚರಣೆ: ಯಾವ ಚಟುವಟಿಕೆ ಅಂಶಗಳು ನಿಮ್ಮ ತರಗತಿಯಲ್ಲಿ ವೈವಿಧ್ಯತೆಯನ್ನು ಹೊರಸೂಸುವ ನೀತಿಕಥೆಗಳಿಂದ ಹೊರಹೊಮ್ಮುತ್ತವೆ?
GHS BYAGWATAugust 1, 2021 at 3:47 AM
ಈ ಪ್ರಾಣಿಗಳ ನಿತಿ ಕತೆ ಮಕ್ಕಳ ಕಲಿಕಾ ವೈವಿಧ್ಯಮಯ ಪಾತ್ರಗಳನ್ನು ನಮ್ಮ ಮುಂದೆ ಹೊರಹೊಮ್ಮಿಸುತ್ತವೆಅ. ಎಲ್ಲರೂ ಒಂದೇ ಸಾಮರ್ಥ್ಯ ಹೊಂದಿರುವುದಿಲ್ಲ ಎಂಬ ಅಂಶವನ್ನು ತಿಳಿಪಡಿಸುತ್ತವೆ.